Admissions(2024-25)


ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯು ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ದೇಶದಲ್ಲೇ ಈ ವ್ಯವಸ್ಥೆಯನ್ನು ಬಳಕೆಗೆ ತರುತ್ತಿರುವ ಪ್ರಥಮ ರಾಜ್ಯ ಕರ್ನಾಟಕವಾಗಿದೆ. ಯು.ಯು.ಸಿ.ಎಂ.ಎಸ್ ಎಲ್ಲಾ ವಿಶ್ವವಿದ್ಯಾಲಯಗಳನ್ನು ಮತ್ತು ಕಾಲೇಜುಗಳನ್ನು ಕ್ರೂಢಿಕರಿಸಿ ಹಾಗೂ ಏಕೀಕರಿಸಿ, ಎಲ್ಲರಿಗೂ ಒಂದೇ ವ್ಯವಸ್ಥೆಯಡಿ ವಿವಿಧ ಮಾಹಿತಿ ಒದಗಿಸುತ್ತದೆ.

ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಈ ತಂತ್ರಾಂಶವನ್ನು CSG ಯ ಸಹಯೋಗದಿಂದ ಅಭಿವೃದ್ದಿಪಡಿಸಿ ಉನ್ನತ ಶಿಕ್ಷಣ ಇಲಾಖೆಯು ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಯೋಜನಾ ನಿರ್ವಹಣಾ ಘಟಕವು UUCMS ಅಭಿವೃದ್ದಿಯೊಂದಿಗೆ ಉನ್ನತ ಶಿಕ್ಷಣದ ಎಲ್ಲಾ ಪಾಲುದಾರರಿಗೆ ನೆರವಾಗುತ್ತದೆ.

Admission for 2021-22- Click Here

Thank you for your upload